Tulasi Prasad who became famous in social media by his worst singing skills tried to rob things in Big Bazaar and has got cought. <br /> <br />ತನ್ನ ಕೆಟ್ಟ ಹಾಡುಗಾರಿಕೆಯಿಂದ ಫೇಮಸ್ ಆಗಿದ್ದ ತುಳಸಿ ಪ್ರಸಾದ್ ಬಿಗ್ ಬಾಸ್‌ಗೆ ಹೋಗುತ್ತಾನೆ ಅನ್ನುವ ಸುದ್ದಿ ಕೇಳಿ ಬಂದಿತ್ತು. ಇಂತಹ ತುಳಸಿ ಪ್ರಸಾದ್ ಈಗ ಬಿಗ್ ಬಜಾರ್‌ನಲ್ಲಿ ಕಳ್ಳತನ ಮಾಡಿ ಸಿಕ್ಕುಹಾಕಿಕೊಂಡಿದ್ದಾನೆ. <br /> <br />